Friday, January 20, 2017Daily Crime Reports as on 20/01/2017 at 18:00 Hrs

ಅಪಘಾತ ಪ್ರಕರಣ: 1
  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಪ್ರದೀಪ್ ಪ್ರಾಯ 32 ವರ್ಷ ತಂದೆ: ವಿ ಮ್ಯಾಥ್ಯು ವಾಸ: ಪಡ್ಡಡ್ಕ ಮನೆ ನೆಲ್ಯಾಡಿ ಅಂಚೆ ಕೊಕ್ಕಡ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ 19-01-2017 ರಂದು ಪುತ್ತೂರು ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಪೇಟೆಯ ಕೆನರಾ ಹೋಟೇಲ್ ಬಳಿ ನಿಂತುಕೊಂಡಿರುವ ಸಮಯ ರಾತ್ರಿ ಸುಮಾರು 8.30

Daily Crime Reports as on 20/01/2017 at 10:00 Hrs


ಅಸ್ವಾಭಾವಿಕ ಮರಣ ಪ್ರಕರಣ: 2
  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾದಿದಾರರ ತಮ್ಮ ಶ್ರೀರಾಮ ಭಟ್‌ರವರು ಕಾರಣಾಂತರದಿಂದ ಮದುವೆಯಾಗದೇ ಇದ್ದು ಮಾನಸಿಕವಾಗಿ ಬಹಳ ನೊಂದಿದ್ದರು ಹಾಗೂ ನಮ್ಮ ನೆರೆಯವರಾದ ಶ್ರೀಮತಿ ಪುಷ್ಪ ಶೆಟ್ಟಿ ಎಂಬವರೊಂದಿಗೆ ಜಮೀನು ಸಂಬಂಧದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು  ಆ ವಿಚಾರವನ್ನು ಕೂಡ ನನ್ನ